ಸಿನಿಮಾ ಸುದ್ದಿ'ಮರ್ಡರ್' ಚಿತ್ರ ವಿವಾದ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆ ಏರಿದ ಅಮೃತವರ್ಷಿಣಿ
2018 ರ ಸೆಪ್ಟೆಂಬರ್ನಲ್ಲಿ ಮಿರಿಯಲಗುಡದಲ್ಲಿ ಪತಿ ಪಿ.ಪ್ರಣಯ್ ಕುಮಾರ್ ಅವರನ್ನು ಹತ್ಯೆಗೈದ ಆರೋಪಿ ಅಮೃತ ವರ್ಷಿಣಿ ಇದೀಗ ದಕ್ಷಿಣ ಬಾರತದ ಪ್ರಸಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆಗೆ ಏರಿದ್ದಾರೆ.