ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿರುವ ಪ್ರಣತಿ ಅವರು 'ಜಸ್ಟ್ ಪಾಸ್' ಸಿನಿಮಾದಲ್ಲಿ ಶ್ರೀ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.