ರಾಜಕೀಯಲೋಕಸಭೆ ಚುನಾವಣೆ ನಡುವೆಯೇ ರಾಜ್ಯವನ್ನು ಬೆಚ್ಚಿ ಬೀಳಿಸಿದ 2 ಪ್ರಕರಣ: ಕೆಸರೆರಚಾಟಕ್ಕೆ ಕಾಂಗ್ರೆಸ್ -ಬಿಜೆಪಿಗೆ ವರದಾನ!
ಲೋಕಸಭೆ ಚುನಾವಣೆ ನಡುವೆ ನಡೆದ ಎರಡು ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸಿವೆ. ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಕ್ಯಾಂಪಸ್ನಲ್ಲಿ ಚಾಕುವಿನಿಂದ ಇರಿದು ಹತ್ಯೆಗೈದ ಹುಬ್ಬಳ್ಳಿ ಕೊಲೆ ಪ್ರಕರಣ.