ಕ್ರಿಕೆಟ್ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಪ್ರಜ್ಞಾನ್ ಓಜಾ
ಭಾರತದ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ನವೆಂಬರ್ 2018 ರಲ್ಲಿ ಬಿಹಾರದ ಪ್ರಥಮ ದರ್ಜೆ ಪಂದ್ಯ ಓಜಾ ಅವರ ಕೊನೆಯ ಪಂದ್ಯವಾಗಿತ್ತು. 33 ರ ಹರೆಯದ ಓಜಾ ಪ್ರಥಮ ದರ್ಜೆಕ್ರಿಕೆಟ್ ನಲ್ಲಿ ಹೈದರಾಬಾದ್ ಮತ್ತು ಬಂಗಾಳ ಪರ ಆಡಿದ್ದಾರೆ.