ರಾಜ್ಯಜನರ ಸಮಸ್ಯೆ ಸ್ಪಂದನೆಗೆ ಪ್ರಜಾಸೇವೆ ಇಲಾಖೆ: CM ಡಿ.ಕೆ ಶಿವಕುಮಾರ್ ಘೋಷಣೆ; ಇಂದಿನ ಸಚಿವ ಸಂಪುಟ ಸಭೆಯ ತೀರ್ಮಾನಗಳು; Video
ನೂತನ ಸಚಿವಾಲಯಕ್ಕೆ ಪ್ರಜಾಸೇವೆ ಇಲಾಖೆ ಎಂದು ಹೆಸರಿಡಲಾಗುವುದು. ಅದಕ್ಕೆ ಸಚಿವರ ನೇಮಕ ಮಾಡಲಾಗುತ್ತಿದ್ದು, ಅವರು ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಹಿರಿಯ ಐಎಎಸ್ ಅಧಿಕಾರಿಯನ್ನು ಸಹ ನೇಮಿಸಲಾಗುತ್ತದೆ ಎಂದರು.