ದೇಶ'ಪ್ರಜಾಪ್ರಭುತ್ವ ಉಳಿಸಿ' ರ್ಯಾಲಿ ನಡೆಸಲು 'ಇಂಡಿಯಾ' ಮೈತ್ರಿಕೂಟ ನಿರ್ಧಾರ: ಅಕ್ಟೋಬರ್ 6 ರಂದು ಚುನಾವಣಾ ಆಯೋಗದ ಕಡೆಗೆ ವಿಪಕ್ಷ ಸಂಸದರ ನಡೆ!
ಅಕ್ಟೋಬರ್ 2 ರಿಂದ 8 ರವರೆಗೆ 'ಪ್ರಜಾಪ್ರಭುತ್ವ ಉಳಿಸಿ' ಮೆರವಣಿಗೆಗಳನ್ನು ನಡೆಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಪಕ್ಷಗಳು ನಿರ್ಧರಿಸಿವೆ ಎಂದು ಖರ್ಗೆ ತಿಳಿಸಿದರು.