ಬೆಂಅಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಜಲಾವೃತವಾಗುವುದು ಮಾಮೂಲಿ ಎಂದಾಗಿದೆ.
ನಟ ಉಪೇಂದ್ರ ಅವರ ಪ್ರಜಾಕಾರಣ ಪಕ್ಷಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಬೆಂಬಲ ನೀಡಿದ್ದಾರೆ.