ದೇಶತೆಲಂಗಾಣ: ಪ್ರಚಾರದ ವೇಳೆಯಲ್ಲಿ ವೃದ್ಧೆಗೆ ಕಾಂಗ್ರೆಸ್ ಅಭ್ಯರ್ಥಿ ಕಪಾಳ ಮೋಕ್ಷ! ವಿಡಿಯೋ
ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಟಿ.ಜೀವನ್ ರೆಡ್ಡಿ ಅವರು ಪ್ರಚಾರದ ವೇಳೆ ಮಾಜಿ ಸಚಿವರು ವೃದ್ಧೆಯ ಕಪಾಳಮೋಕ್ಷ ಮಾಡಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.