ದೇಶಜಾರ್ಖಂಡ್: ಹೊಟ್ಟೆ ನೋವು ಎಂದು ಬಂದ ಯುವಕರಿಗೆ ವೈದ್ಯ ಮಾಡಿದ್ದೇನು ಗೊತ್ತೆ?
ಇಬ್ಬರು ಯುವಕರು ಹೊಟ್ಟೆನೋವೆಂದು ವೈದ್ಯರ ಬಳಿ ಹೋಗಿದ್ದರು. ಆದರೆ, ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಮಹಾಶಯ ಸರಿಯಾಗಿ ಚೆಕ್ ಮಾಡದೇ ಇಬ್ಬರು ಪುರುಷರನ್ನು ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕಳಿಸಿದ್ದಾನೆ.