ದೇಶಒಂದೇ ವರ್ಷಕ್ಕೆ ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಪ್ರಗತಿ ಮೈದಾನ ಸುರಂಗ: ಇದು ಭ್ರಷ್ಟರ 'ಅಮೃತ ಕಾಲ' ಎಂದ ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಪ್ರಗತಿ ಮೈದಾನ ಸುರಂಗ ಮಾರ್ಗ ಒಂದೇ ವರ್ಷಕ್ಕೆ ದುರಸ್ಥಿ ಮಾಡಲಾಗದ ಸ್ಥಿತಿಗೆ ತಲುಪಿದೆ. ಪ್ರಗತಿ ಮೈದಾನದ ಸುರಂಗ ಯೋಜನೆಯಲ್ಲಿ ಭ್ರಷ್ಟರ 'ಅಮೃತ ಕಾಲ' ಮೇಲುಗೈ ಸಾಧಿಸುತ್ತಿದೆ...