ವಿಜ್ಞಾನ-ತಂತ್ರಜ್ಞಾನಕ್ಷೀರಪಥದಲ್ಲಿ ಪ್ರಕಾಶಮಾನತೆ ಕಳೆದುಕೊಳ್ಳುತ್ತಿರುವ ನಕ್ಷತ್ರ: ಖಗೋಳ ವಿಜ್ಞಾನಿಗಳಿಗೆ ಕೌತುಕ
ಕ್ಷೀರಪಥದಲ್ಲಿ ಬೆಟೆಲ್ಗ್ಯೂಸ್ ಹೆಸರಿನ ಪ್ರಕಾಶಮಾನವಾದ ನಕ್ಷತ್ರ ಇತ್ತೀಚಿನ ತಿಂಗಳುಗಳಲ್ಲಿ ಪ್ರಕಾಶಮಾನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್ಒ) ಹೇಳಿದೆ.