ಪ್ಯೂ ಸಮೀಕ್ಷೆ

ಭಾರತದ ರಾಜಕೀಯದಲ್ಲಿ ಮೋದಿ ಅತ್ಯಂತ ಜನಪ್ರಿಯ ನಾಯಕ: ಪ್ಯೂ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕಾರಣದಲ್ಲಿ ಇದುವರೆಗಿನ ಅತ್ಯಂತ ಜನಪ್ರಿಯ ನಾಯಕ ಎಂದು ಪ್ಯೂ ಸಮೀಕ್ಷೆ ನಡೆಸಿರುವ ವರದಿಯಿಂದ ತಿಳಿದುಬಂದಿದೆ.

ಕೇಂದ್ರದ ಪರ ಶೇ.85 ಜನತೆಗೆ ವಿಶ್ವಾಸ, ಶೇ.27 ಮಂದಿಗೆ ದೃಢ ನಾಯಕತ್ವ ಬೇಕು: ಪ್ಯೂ ಸಮೀಕ್ಷೆ
ಕೇಂದ್ರ ಸರ್ಕಾರದ ಪರ ಶೇ.85 ರಷ್ಟು ಜನತೆ ನಂಬಿಕೆ ಹೊಂದಿದ್ದು, ಶೇ.27 ರಷ್ಟು ಮಂದಿ ದೇಶಕ್ಕೆ ಮತ್ತಷ್ಟು ದೃಢ ನಾಯಕ್ವ ಬೇಕೆಂದು ಪ್ಯೂ ಸಮೀಕ್ಷೆಯ ವರದಿ ಹೇಳಿದೆ.

ಭಯೋತ್ಪಾದನೆ ವಿರುದ್ಧ ಸೇನೆ ಬಳಕೆಗೆ ಶೇ.62 ರಷ್ಟು ಭಾರತೀಯರ ಒಲವು: ಪ್ಯೂ ಸಮೀಕ್ಷೆ
ಭಯೋತ್ಪಾದನೆ ನಿರ್ಮೂಲನೆಗೆ ಸೇನೆಯನ್ನು ಬಳಸುವುದನ್ನು ಶೇ.62 ರಷ್ಟು ಭಾರತೀಯರು ಒಪ್ಪುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

