ಆರೋಗ್ಯಪ್ಯಾಶನ್ ಫ್ರೂಟ್: ಏನಿದು ಹೊಸ ಬಗೆಯ ಹಣ್ಣು? ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು?
ನಮ್ಮ ಪರಿಸರ ದಲ್ಲಿ ಅದೆಷ್ಟೋ ಬಗೆಯ ಹಣ್ಣುಗಳು ಇವೆ. ಆದರೆ, ಬಹುತೇಕ ಹಣ್ಣುಗಳ ಉಪಯೋಗ ಮಾತ್ರ ನಮಗೆ ತಿಳಿದಿಲ್ಲ. ನಿಸರ್ಗದತ್ತವಾದ ಇಂತಹ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಂತಹ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡ ಒಂದು. ಇದನ್ನು ಶರಬತ್ ಹಣ್ಣು ಎಂದೂ ಕೂಡ ಕರೆಯಲಾಗುತ್ತದೆ.