ವಿದೇಶಹಮಾಸ್ ದಾಳಿ ಎಫೆಕ್ಟ್: ಪ್ಯಾಲೇಸ್ತಿನಿ ಕಾರ್ಮಿಕರ ಬದಲಿಗೆ 1 ಲಕ್ಷ ಭಾರತೀಯರ ನೇಮಕಕ್ಕೆ ಇಸ್ರೇಲ್ ಮುಂದು!
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿಲ್ಲುತ್ತಿಲ್ಲ, ಆದರೆ ಇದು ಈಗ ದೀರ್ಘಾವಧಿಗೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಕ್ಟೋಬರ್ 7ರಂದು ಹಮಾಸ್ನ ಹಠಾತ್ ದಾಳಿಯಲ್ಲಿ ಸುಮಾರು 1500 ಇಸ್ರೇಲಿಗರು ಹತ್ಯೆಯಾಗಿದ್ದಾರೆ.