ವಿದೇಶನಾವು ಯುದ್ಧ ನಿಲ್ಲಿಸಲ್ಲ: ಗಾಜಾದಲ್ಲಿ ಇಸ್ರೇಲ್ ನಡೆಸಿದ ಪ್ರಮುಖ ದಾಳಿಯಲ್ಲಿ ಕನಿಷ್ಠ 32 ಪ್ಯಾಲೆಸ್ತೀನಿಯರು ಸಾವು
ಇಸ್ರೇಲ್ ಗಾಜಾದಲ್ಲಿ ಬೃಹತ್ ವಾಯುದಾಳಿ ನಡೆಸಿದೆ. ಕಳೆದ ರಾತ್ರಿ ವಾಯುದಾಳಿಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಒತ್ತಡದ ಮಧ್ಯೆ ಈ ದಾಳಿಗಳು ನಡೆದಿವೆ.