ಪೂರ್ವ ಜೆರುಸಲೆಮ್ ನಲ್ಲಿ ನಡೆಯುತ್ತಿರುವ ಅಶಾಂತಿ, ಹಿಂಸಾಚಾರ ಘಟನೆಯಲ್ಲಿ ಕನಿಷ್ಠ 360 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ವರದಿ ತಿಳಿಸಿದೆ.