ದೇಶಮೈನಸ್ 15 ಡಿಗ್ರಿ ಸೆಲ್ಸಿಯಸ್ನಲ್ಲಿ 22 ಸಾವಿರ ಅಡಿ ಎತ್ತರದಲ್ಲಿ DRDO ಅದ್ಭುತ ಸಾಧನೆ; ಪ್ಯಾರಾಚೂಟ್ ವ್ಯವಸ್ಥೆ ಯಶಸ್ವಿ ಪರೀಕ್ಷೆ! Video
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತೊಂದು ಅದ್ಭುತ ಸಾಧನೆ ಮಾಡಿದೆ. ಲಡಾಖ್ನ ಲೇಹ್ ಜಿಲ್ಲೆಯಲ್ಲಿ 22 ಸಾವಿರ ಅಡಿ ಎತ್ತರದಲ್ಲಿ ಕೊರೆಯುವ ಚಳಿಯಲ್ಲಿ ಭಾರತೀಯ ನಿರ್ಮಿತ ಮಿಲಿಟರಿ ಯುದ್ಧ ಪ್ಯಾರಾಚೂಟ್ ವ್ಯವಸ್ಥೆಯನ್ನು DRDO ಯಶಸ್ವಿಯಾಗಿ ಪರೀಕ್ಷಿಸಿದೆ.