ಪ್ಯಾರಸಿಟಮಾಲ್

'ಭಾರತೀಯರು ಕ್ಯಾಡ್ಬರಿ ಜೆಮ್ಸ್ನಂತೆ Dolo-650 ತಿನ್ನುತ್ತಾರೆ': ವೈದ್ಯರೊಬ್ಬರ ಪೋಸ್ಟ್ ವೈರಲ್
ಭಾರತದಲ್ಲಿ ವೈದ್ಯರು ಸಾಮಾನ್ಯವಾಗಿ ಜ್ವರ, ತಲೆನೋವು, ದೇಹದ ನೋವು ಮತ್ತು ಸೌಮ್ಯ ನೋವುಗಳಿಗೆ ಡೋಲೋ-650 ಅನ್ನು ಶಿಫಾರಸು ಮಾಡುತ್ತಾರೆ.

ಅಂಟಾಸಿಡ್ ಪ್ಯಾನ್ ಡಿ, ಪ್ಯಾರಸಿಟಮಾಲ್ ಸೇರಿ 50ಕ್ಕೂ ಹೆಚ್ಚು ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್!
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಕಳೆದ ಆಗಸ್ಟ್ನಲ್ಲಿ 'ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ' (NSQ) ಎಚ್ಚರಿಕೆ ನೀಡಿತ್ತು.

