ವಾಣಿಜ್ಯರು.2 ಲಕ್ಷ ವಹಿವಾಟಿನವರೆಗೂ ಪ್ಯಾನ್ಕಾರ್ಡ್ ಕಡ್ಡಾಯ ಇಲ್ಲ
ಕಪ್ಪು ಹಣ ಮತ್ತು ನಕಲಿ ನೋಟು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕ್ರೆಡಿಟ್ಕಾರ್ಡ್, ಡೆಬಿಟ್ಕಾರ್ಡ್ ಮತ್ತಿತರ ಆನ್ ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ...