ಸಿನಿಮಾ ಸುದ್ದಿಪ್ಯಾನ್-ಇಂಡಿಯಾ ಬಿಡುಗಡೆ ಕಾಣಲಿರುವ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್'
ನಿರ್ದೇಶಕ ಅನೂಪ್ ಭಂಡಾರಿಯವ್ರ "ಫ್ಯಾಂಟಮ್" ಚಿತ್ರೀಕರಣ ಇದಾಗಲೇ ಶೇ. 70ರಷ್ಟು ಪೂರ್ಣವಾಗಿದೆ. ಸುದೀಪ್-ನಟಿಸಿದ ಆಕ್ಷನ್ ಅಡ್ವೆಂಚರ್ ಡ್ರಾಮಾ ಪ್ಯಾನ್-ಇಂಡಿಯಾ ಚಿತ್ರವಾಗುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.