ವಿದೇಶಪಾಕ್: ಕಾಮಪಿಪಾಸುಗಳಿಂದ, ಅತ್ಯಾಚಾರದಿಂದ ಮಕ್ಕಳ ಶವವನ್ನು ರಕ್ಷಿಸಲು ಸಮಾಧಿಯ ಸುತ್ತ ಪೋಷಕರಿಂದ ಪ್ಯಾಡ್ ಲಾಕ್!
ಪಾಕಿಸ್ತಾನದಲ್ಲಿ ಕಾಮಾಂಧರು ಯುವತಿಯರ/ ಮಹಿಳೆಯರ ಶವವಗಳನ್ನೂ ಬಿಡುತ್ತಿಲ್ಲ. ನೆರೆ ರಾಷ್ಟ್ರದಲ್ಲಿ ನೆಕ್ರೋಫಿಲಿಯಾ (ಶವಗಳೊಂದಿಗೆ ಲೈಂಗಿಕ ಕ್ರಿಯೆ) ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ.