ದೇಶಡೂಡಲ್ ಮೂಲಕ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಕರಿಗೆ ಗೌರವ ಸಲ್ಲಿಸಿದ ಗೂಗಲ್
ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುವುದು, ಶುಭಾಶಯ ತಿಳಿಸುವ ಮೂಲಕ ಜನರ ಗಮನ ಸೆಳೆಯುವದು ಸಾಮಾನ್ಯ. ಅದರಂತೆ ಈ ಬಾರಿ ಕೊರೋನಾ ವೈರಸ್ ಸಮಯದಲ್ಲಿಯೂ ಆರೋಗ್ಯ ರಕ್ಷಕರು...