ದೇಶಧಾಬಾ ಮಾಲೀಕರ 'ಪ್ಯಾಂಟ್ ಚೆಕ್' ಖಂಡಿಸಿದ ಓವೈಸಿ; ಇದು 'ಭಯೋತ್ಪಾದನೆ'ಯ ಒಂದು ರೂಪ ಎಂದ SP
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ಕೆಲವು ಧಾಬಾ ಮಾಲೀಕರಿಗೆ ಅವರ ಧರ್ಮವನ್ನು ಪರಿಶೀಲಿಸಲು ಕೆಲವು ಸಂಘಟನೆಗಳ ಸದಸ್ಯರು ಪ್ಯಾಂಟ್ ಬಿಚ್ಚಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಓವೈಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.