ಆರೋಗ್ಯಮಕ್ಕಳಿಗೆ ಸಮತೋಲಿತ ಆಹಾರದ ಪೋಷಣೆ ನೀಡುವುದು ಹೇಗೆ? ಇಲ್ಲಿದೆ ಮಾಹಿತಿ
ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಯುಕ್ತ ಆಹಾರವನ್ನು ಸಮತೋಲಿತ ಪ್ರಮಾಣದಲ್ಲಿ ನೀಡುವುದು ಪೋಷಕರಿಗೆ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಪೌಷ್ಠಿಕಾಂಶ ಆಹಾರ ಎಂದರೆ ಅದು ಎಂದಿಗೂ ಪರಿಮಾಣಾತ್ಮಕವಾಗಿರುವುದಿಲ್ಲ, ಅದು ಗುಣಾತ್ಮಕ ಆಹಾರವಾಗಿರುತ್ತದೆ.