ಜೀವನಶೈಲಿಮಹಿಳೆಯರಲ್ಲಿ ಪೌಷ್ಟಿಕತೆ: ಕುಟುಂಬಕ್ಕೆ ಆಧಾರಸ್ತಂಭವಾದ ಮಹಿಳೆಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಗೊತ್ತಾ?
ಊಟ ಬಲ್ಲವನಿಗೆ ರೋಗವಿಲ್ಲ ,ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿರುವಂತದ್ದೇ .ಏನು ತಿನ್ನಬೇಕು? ಯಾವಾಗ ತಿನ್ನಬೇಕು?ತಿನ್ನುವ ಆಹಾರ ಹೇಗಿರಬೇಕು? ಎಂಬುದನ್ನು ನಾವು ಚೆನ್ನಾಗಿ ಅರಿತಿದ್ದರೆ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂಬುದೇ ಈ ಮಾತಿನ ಅರ್ಥ.