ಕ್ರಿಕೆಟ್ವೈಡ್ ಬಾಲ್ ವಿವಾದ: ಎಂಎಸ್ ಧೋನಿ ಗೆ ಸುನೀಲ್ ಗವಾಸ್ಕರ್ ಬೆಂಬಲ
'ವೈಡ್ ಬಾಲ್' ವಿವಾದಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ದಂತಕತೆ ಹಾಗೂ 2020ರ ಐಪಿಎಲ್ನ ಕಾಮೆಂಟರಿ ಪ್ಯಾನೆಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್ ಬೆಂಬಲ ಸೂಚಿಸಿದ್ದಾರೆ.