ಪೌರಾಣಿಕ ಹಿನ್ನೆಲೆ

ಇಂದು ಉತ್ಥಾನ ದ್ವಾದಶಿ, ತುಳಸಿ ಪೂಜೆಯ ಮಹತ್ವ, ಪುರಾಣ ಕಥೆ, ಆಚರಣೆ
ಭಕ್ತಿ-ಜ್ಯೋತಿಷ್ಯ

ಇಂದು ಉತ್ಥಾನ ದ್ವಾದಶಿ, ತುಳಸಿ ಪೂಜೆಯ ಮಹತ್ವ, ಪುರಾಣ ಕಥೆ, ಆಚರಣೆ

ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ. 

ದರ್ಭೆಗೆ 'ಪವಿತ್ರ' ಎಂಬ ಹೆಸರು ಬರಲು ಹಿಂದಿರುವ ಪೌರಾಣಿಕ ಹಿನ್ನೆಲೆ
ಭಕ್ತಿ-ಜ್ಯೋತಿಷ್ಯ

ದರ್ಭೆಗೆ 'ಪವಿತ್ರ' ಎಂಬ ಹೆಸರು ಬರಲು ಹಿಂದಿರುವ ಪೌರಾಣಿಕ ಹಿನ್ನೆಲೆ

ಭಾರತೀಯ ಸಂಪ್ರದಾಯಗಳಲ್ಲಿ ಜರುಗುವ ಶುಭ ಕಾರ್ಯಕ್ರಮಗಳಲ್ಲಿ ದರ್ಭೆಗೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ. ಶುಭ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೇ ಗ್ರಹಣದ ಸಂದರ್ಭಗಳಲ್ಲೂ ದರ್ಭೆ ಅತ್ಯಂತ ಉಪಯುಕ್ತ ವಸ್ತು.

ಕನ್ಯಾಕುಮಾರಿಗೆ ಆ ಹೆಸರು ಬರಲು ಹಿಂದಿರುವ ಪೌರಾಣಿಕ ಹಿನ್ನೆಲೆ ಗೊತ್ತಾ?
ಭಕ್ತಿ-ಜ್ಯೋತಿಷ್ಯ

ಕನ್ಯಾಕುಮಾರಿಗೆ ಆ ಹೆಸರು ಬರಲು ಹಿಂದಿರುವ ಪೌರಾಣಿಕ ಹಿನ್ನೆಲೆ ಗೊತ್ತಾ?

ಸಾಮಾನ್ಯವಾಗಿ ಕಾಶ್ಮೀರ-ಕನ್ಯಾಕುಮಾರಿ ಹೆಸರನ್ನು ಪ್ರಸ್ತಾಪಿಸುತ್ತೇವೆ. ದಕ್ಷಿಣ ಭಾರತದ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರಿಗೆ 'ಕನ್ಯಾಕುಮಾರಿ' ಎಂಬ ಹೆಸರು ಬಂದದ್ದು ಪೌರಾಣಿಕ ಕಥೆಯಿಂದ.

ಕಾವೇರಿ ತೀರ್ಥೋದ್ಭವ: ನಾಡ ಜೀವನದಿಯ ಪೌರಾಣಿಕ ಹಿನ್ನೆಲೆ
ಭಕ್ತಿ-ಜ್ಯೋತಿಷ್ಯ

ಕಾವೇರಿ ತೀರ್ಥೋದ್ಭವ: ನಾಡ ಜೀವನದಿಯ ಪೌರಾಣಿಕ ಹಿನ್ನೆಲೆ

ಭಾರತೀಯ ಹಿಂದೂ ಪುರಾಣಗಳಲ್ಲಿ ಪ್ರಾರ್ಥಿಸಲಾಗಿರುವ ಏಳು ಪುಣ್ಯನದಿಗಳಲ್ಲಿ ಕಾವೇರಿಯೂ ಒಂದು.