ಪೌಡರ್

Powder Movie Review: ತಿಳಿ ಹಾಸ್ಯದ ಘಮ ಘಮ, ಟಾಲ್ಕಂ ಪೌಡರ್ ಅಲ್ಲಾ; ಲಾಜಿಕ್-ಮೆಸೇಜ್ ಇಲ್ಲವೇ ಇಲ್ಲಾ, ಮನರಂಜನೆಗಾಗಿಯೇ ಎಲ್ಲಾ!

ರೈತರ ಬದುಕು ಹಸನು ಮಾಡುವ ಡ್ರ್ಯಾಗನ್ ಫ್ರೂಟ್ ಈಗ ಹೊಸ ರೂಪದಲ್ಲಿ: ಪೋಷಕಾಂಶ ಭರಿತ 'ಪೌಡರ್'!
ಡ್ರ್ಯಾಗನ್ ಹಣ್ಣಿನಿಂದ ತಯಾರಿಸಿದ ಅತ್ಯಂತ ಜನಪ್ರಿಯ ಉತ್ಪನ್ನವೆಂದರೆ 'ಪೌಡರ್', ಇದನ್ನು ಸಾಮಾನ್ಯವಾಗಿ ಐಸ್ ಕ್ರೀಮ್‌ಗಳು, ಮಿಲ್ಕ್‌ಶೇಕ್‌ಗಳು, ಕೇಕ್‌ಗಳು ಮತ್ತು ಬಿಸ್ಕತ್ತುಗಳಲ್ಲಿ ಕೆನ್ನೇರಳೆ ಗುಲಾಬಿ ಬಣ್ಣವನ್ನು ನೀಡಲು ಬಳಸಲಾಗುತ್ತದೆ.

'ಪೌಡರ್' ಸಿನಿಮಾ ರಿಲೀಸ್ ಡೇಟ್ ಬದಲು: ಇಲ್ಲಿದೆ ಹೊಸ ಅಪ್ ಡೇಟ್!
ಕೆ.ಆರ್.ಜಿ ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ 'ಪೌಡರ್' ಸಿನಿಮಾ ರಿಲೀಸ್ ದಿನಾಂಕ ಬದಲಾಗಿದೆ. ಈ ಹಿಂದೆ ಜುಲೈ 14ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು.

ಸ್ವಲ್ಪ ಡಬಲ್ ಮೀನಿಂಗ್, ಜಾಸ್ತಿ ಮಜಾ: 'ಪೌಡರ್' ಚಿತ್ರದ ಸ್ಯಾಂಪಲ್ ಟೀಸರ್

ಬಹು ನಿರೀಕ್ಷಿತ 'ಪೌಡರ್' ಸಿನಿಮಾ ಜುಲೈ 14ರಂದು ತೆರೆಗೆ!
ಕೆ ಆರ್.ಜಿ ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ ಮೊದಲ ಚಿತ್ರವಾದ “ಪೌಡರ್” ಸಿನಿಮಾ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಜುಲೈ 14 ರಂದು ಸಿನಿಮಾ ರಿಲೀಸ್ ಆಗಲಿದೆ.

ದಿಗಂತ್, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ ಅಭಿನಯದ 'ಪೌಡರ್' ಚಿತ್ರೀಕರಣ ಪೂರ್ಣ; ಜುಲೈನಲ್ಲಿ ಬಿಡುಗಡೆ
ಕನ್ನಡದ 'ಪೌಡರ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಗುರುವಾರ, ಟಿವಿಎಫ್ (ದಿ ವೈರಲ್ ಫೀವರ್) ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ದಿಗಂತ್, ಧನ್ಯಾ ರಾಮ್‌ಕುಮಾರ್ ಅಭಿನಯದ 'ಪೌಡರ್' ಚಿತ್ರೀಕರಣ ಬೆಂಗಳೂರಿನಲ್ಲಿ
ಪೌಡರ್ ಚಿತ್ರದ ಆರಂಭಿಕ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯವಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ಮತ್ತು ಟಿವಿಎಫ್ ಮೋಷನ್ ಪಿಕ್ಚರ್ಸ್ ಬೆಂಬಲಿತ ಈ ಕಾಮಿಡಿ ಎಂಟರ್‌ಟೈನರ್‌ನ ಮೊದಲ ಶೆಡ್ಯೂಲ್ 30 ದಿನಗಳಲ್ಲಿ ಪೂರ್ಣಗೊಂಡಿದೆ.

'ಗುಳ್ಟು' ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ-ದಿಗಂತ್ ಸಹಯೋಗದಲ್ಲಿ 'ಪೌಡರ್'; ಕಿಚ್ಚ ಸುದೀಪ್ ಚಾಲನೆ
ಟಿವಿಎಫ್ ಮೋಷನ್ ಪಿಕ್ಚರ್ಸ್ ಸಹಯೋಗದೊಂದಿಗೆ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸುತ್ತಿರುವ 'ಪೌಡರ್' ಸಿನಿಮಾಗೆ ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿ ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

