ವೃತ್ತಿ & ಉದ್ಯೋಗ ಅವಕಾಶಗಳುSSLC ಪಾಸಾಗಿರುವ ಮಹಿಳೆಯರಿಗೆ ಗುಡ್ ನ್ಯೂಸ್; ಯಾವುದೇ ಪರೀಕ್ಷೆ ಇಲ್ಲದೆ ಕೆಲಸ; ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟಲ್ ಸಖಿ ಹುದ್ದೆಗೆ ಅರ್ಜಿ ಆಹ್ವಾನ
ಮಂಡ್ಯ ಗ್ರಾಮೀಣ ಭಾಗದ SSLC ಪಾಸಾದ ಮಹಿಳೆಯರಿಗೆ ಪರೀಕ್ಷೆಯಿಲ್ಲದ ಪೋಸ್ಟಲ್ ಸಖಿ ಉದ್ಯೋಗ; ಭಾರತೀಯ ಅಂಚೆ ಇಲಾಖೆಯಿಂದ ನೇರ ಸಂದರ್ಶನದ ಮೂಲಕ ನೇಮಕಾತಿ. ಆ ಕುರಿತ ವರದಿ ಇಲ್ಲಿದೆ: