ರಾಜ್ಯಬೆಂಗಳೂರು: ಎರಡನೇ ಪತ್ನಿ ಮತ್ತು ಮಗಳ ಹತ್ಯೆಗೆ ಸುಪಾರಿ ನೀಡಿದ ಆರೋಪ, ಕಾಲೇಜು ಸಂಸ್ಥಾಪಕನ ವಿರುದ್ಧ ಪ್ರಕರಣ
ಚಾಮರಾಜಪೇಟೆಯ ಓಸ್ಟೀನ್ ಕಾಲೇಜಿನ ಸ್ಥಾಪಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬನನ್ನು ಆತನ ಎರಡನೇ ಪತ್ನಿ ಮತ್ತು ಮಗಳನ್ನು ಕೊಲ್ಲಲು ಸುಪಾರಿ ಹಂತಕರನ್ನು ನೇಮಿಸಿದ್ದನೆಂದು ಆರೋಪಿಸಿ......