ದೇಶForm 6 ತಿದ್ದುಪಡಿ ಮಾಡದೇ ಹೊಸ ಮತದಾರರ ಅರ್ಜಿಗೆ ಪೋಷಕರ SIR ವಿವರ ಕಡ್ಡಾಯ: ಚುನಾವಣಾ ಆಯೋಗ
ಈ ಘೋಷಣೆಯನ್ನು ಕಳೆದ ವರ್ಷದ ಜೂನ್ನಲ್ಲಿ ಬಿಹಾರದಲ್ಲಿ ಜಾರಿಗೊಂಡ ಎಸ್ಐಆರ್ ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಘೋಷಣೆಯನ್ನು ನಿರ್ದೇಶನಗಳ ಮೂಲಕ ಸೇರಿಸಲಾಗಿದ್ದು, ನಮೂನೆ-6ರಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ.