ದೇಶಏ.11 ರ ವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲು!
ಒಂದೆಡೆ ಲಸಿಕೆಗಳಿಗೆ ಕೊರತೆ ಉಂಟಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಏ.11 ರವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲಾಗಿದೆ ಎಂಬ ಮಾಹಿತಿ ಆರ್ ಟಿಐ ನಿಂದ ಲಭ್ಯವಾಗಿದೆ.