ಪ್ರಧಾನ ಸುದ್ದಿ10 ಆಟೋರಿಕ್ಷಾಗಳಿಗೆ ಗುದ್ದಿದ ಕಾನೂನು ವಿದ್ಯಾರ್ಥಿ ಕಾರು; ಒಬ್ಬ ಸಾವು; 9 ಜನಕ್ಕೆ ಗಾಯ
ಮದ್ಯಪಾನ ಮಾಡಿ ಪೋರ್ಶ ಕಾರು ಓಡಿಸುತ್ತಿದ್ದ ಇನ್ನು ಗುರುತು ಪತ್ತೆಹಚ್ಚದ ವ್ಯಕ್ತಿಯೊಬ್ಬ ನಿಂತಿದ್ದ 10 ಆಟೋರಿಕ್ಷಾಗಳಿಗೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು, 9 ಜನ ಗಾಯಗೊಂಡಿದ್ದಾರೆ.