ಕ್ರಿಕೆಟ್ವಿಂಡೀಸ್ ಸರಣಿ ಗೆಲುವಲ್ಲಿ ಅಶ್ವಿನ್, ಸಹಾ ಪಾತ್ರ ಪ್ರಮುಖ: ನಾಯಕ ವಿರಾಟ್ ಕೊಹ್ಲಿ
ವಿಂಡೀಸ್ ಪ್ರವಾಸದಲ್ಲಿ ಮಳೆಯಾಟದ ನಡುವೆಯೂ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿದ್ದು, ಸರಣಿ ಜಯದಲ್ಲಿ ಭಾರತದ ಆಲ್ ರೌಂಡರ್ ಆರ್ ಅಶ್ವಿನ್ ಹಾಗೂ ವೃದ್ದಿಮಾನ್ ಸಹಾ ಅವರನ್ನು ನಾಯಕ ವಿರಾಟ್ ಕೊಹ್ವಿ ಕೊಂಡಾಡಿದ್ದಾರೆ.