ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ, ಗೌರವ ಸಮರ್ಪಣೆ
ವಿದೇಶ

ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ, ಗೌರವ ಸಮರ್ಪಣೆ

200,000 ಕ್ಕೂ ಅಧಿಕ ಮಂದಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪೋಪ್ ಗೆ ಗೌರವ ಸಲ್ಲಿಸಿದ್ದಾರೆ.

'ನಾನು ನಿನ್ನನ್ನು ಮದುವೆಯಾಗದಿದ್ದರೆ, ಪಾದ್ರಿಯಾಗುತ್ತೇನೆ': ಯುವ ಜಾರ್ಜ್‌ ನ ಹೃದಯ ಒಡೆದ ಕಥೆ!
ವಿದೇಶ

'ನಾನು ನಿನ್ನನ್ನು ಮದುವೆಯಾಗದಿದ್ದರೆ, ಪಾದ್ರಿಯಾಗುತ್ತೇನೆ': ಯುವ ಜಾರ್ಜ್‌ ನ ಹೃದಯ ಒಡೆದ ಕಥೆ!

88 ವರ್ಷದ ಪೋಪ್ ಫ್ರಾನ್ಸಿಸ್ ಅವರ ಹದಿಹರೆಯದ ಪ್ರಣಯದ ಘಟನೆಯೊಂದು ಪ್ರಸ್ತುತ ಸುದ್ದಿಯಲ್ಲಿದೆ. ಜಾರ್ಜ್‌ ಚಿಕ್ಕವರಿದ್ದಾಗ ತಮ್ಮ ನೆರೆಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಅಂದು ಹೃದಯ ಮುರಿದಿದ್ದು ನಿಜವಾಗಿಯೂ ಪಾದ್ರಿಯಾಗಿದ್ದು ನಂತರ ಲ್ಯಾಟಿನ್ ಅಮೆರಿಕಾದ ಮೊದಲ ಪೋಪ್ ಆದರು.

ನಿನ್ನೆಯಷ್ಟೇ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದ್ದೆ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಂಬನಿ
ದೇಶ

ನಿನ್ನೆಯಷ್ಟೇ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದ್ದೆ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಂಬನಿ

ನಿನ್ನೆ ವ್ಯಾಟಿಕನ್ ನಲ್ಲಿದ್ದ ಜೆಡಿ ವ್ಯಾನ್ಸ್ ಈಸ್ಟರ್ ಭಾನುವಾರದಂದು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಒಂದು ದಿನದ ನಂತರ, ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ.

Pope Francis ನಿಧನ: "ಹ್ಯಾಬೆಮಸ್ ಪಾಪಮ್..."; ಮುಂದಿನ ಪೋಪ್ ಯಾರು? ಹೇಗಿರಲಿದೆ ಆಯ್ಕೆ ಪ್ರಕ್ರಿಯೆ?
ವಿದೇಶ

Pope Francis ನಿಧನ: "ಹ್ಯಾಬೆಮಸ್ ಪಾಪಮ್..."; ಮುಂದಿನ ಪೋಪ್ ಯಾರು? ಹೇಗಿರಲಿದೆ ಆಯ್ಕೆ ಪ್ರಕ್ರಿಯೆ?

ಪೋಪ್ ಫ್ರಾನ್ಸಿಸ್ ನಿಧನರಾಗಿದ್ದು ಮುಂದಿನ ಪ್ರಕ್ರಿಯೆಗಳೇನು? ವ್ಯಾಟಿಕನ್ ನಿಯಮಗಳು ಏನು ಹೇಳುತ್ತವೆ ಎಂಬ ಬಗ್ಗೆ ವಿವರಣೆ ಇಲ್ಲಿದೆ...

ಕ್ರಿಶ್ಚಿಯನ್‌ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ವಿಧಿವಶ: ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಇನ್ನಿಲ್ಲ
ವಿದೇಶ

ಕ್ರಿಶ್ಚಿಯನ್‌ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ವಿಧಿವಶ: ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಇನ್ನಿಲ್ಲ

ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ: ಉಸಿರಾಟದ ತೊಂದರೆ, ವೆಂಟಿಲೇಟರ್ ನೆರವು!
ವಿದೇಶ

ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ: ಉಸಿರಾಟದ ತೊಂದರೆ, ವೆಂಟಿಲೇಟರ್ ನೆರವು!

88 ವರ್ಷದ ಪೋಪ್ ಅವರು ಜಾಗೃತರಾಗಿದ್ದು, ಎಲ್ಲಾ ವೇಳೆಯಲ್ಲಿಯೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕಿಡ್ನಿ ವೈಫಲ್ಯ, ನ್ಯುಮೋನಿಯಾ, ಶ್ವಾಸಕೋಶದ ಸೋಂಕು..: Pope Francis ಆರೋಗ್ಯ ಗಂಭೀರ
ವಿದೇಶ

ಕಿಡ್ನಿ ವೈಫಲ್ಯ, ನ್ಯುಮೋನಿಯಾ, ಶ್ವಾಸಕೋಶದ ಸೋಂಕು..: Pope Francis ಆರೋಗ್ಯ ಗಂಭೀರ

ಪೋಪ್ ಫ್ರಾನ್ಸಿಸ್ ಗೆ ಕಿಡ್ನಿ ವೈಫಲ್ಯ ಮಾತ್ರವಲ್ಲದೇ ನ್ಯುಮೋನಿಯಾ, ಶ್ವಾಸಕೋಶದ ಸೋಂಕಿನ ಸಮಸ್ಯೆ ಕೂಡ ಇದ್ದು, ಸೆಪ್ಸಿಸ್ ಎಂಬ ರಕ್ತ ಸೋಂಕಿದೆ. ಇದು ನ್ಯುಮೋನಿಯಾದ ಅಡ್ಡಪರಿಣಾಮವಾಗಿದೆ.

ಜಿ-20 ಶೃಂಗಸಭೆ: ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಆಹ್ವಾನ
ವಿದೇಶ

ಜಿ-20 ಶೃಂಗಸಭೆ: ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಆಹ್ವಾನ

ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ರೋಮ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಭಾರತಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ.

ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್; ಮುಂದೇನಾಯ್ತು ನೋಡಿ!
ಸಿನಿಮಾ

ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್; ಮುಂದೇನಾಯ್ತು ನೋಡಿ!

ಧರ್ಮಾಧಿಕಾರಿಗಳು, ಪಾದ್ರಿಗಳು, ಪ್ರೀಸ್ಟ್ ಗಳಿಗೆ ಕೆಲವು ನಿರ್ಬಂಧಗಳಿವೆ. ಸಾಮಾನ್ಯ ಜನರಂತೆ ವರ್ತಿಸಬಾರದು. ಬಂಧಗಳು, ಬಾಹ್ಯ ಸುಖಗಳಿಂದ ದೂರವಿರಬೇಕು. ಯಾವುದೇ ವಾಂಛೆಗಳಿಲ್ಲದೆ ಬದುಕಬೇಕು. ಒಂದೊಮ್ಮೆ ಈ ಲಕ್ಷ್ಮಣ ರೇಖೆಗಳನ್ನು ದಾಟಿದರೆ, ತೀವ್ರರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ.