ವಿಶೇಷನೇಪಾಳ ಇತಿಹಾಸದಲ್ಲೇ 3ನೇ ಭೀಕರ ವಿಮಾನ ಅಪಘಾತ: ಆಗಸದಲ್ಲೇ ಎಂಜಿನ್ ಗೆ ಹೊತ್ತಿತ್ತು ಬೆಂಕಿ.. ಅಪಘಾತಕ್ಕೆ ಇದೇನಾ ಕಾರಣ?
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಯೇತಿ ಏರ್ಲೈನ್ಸ್ಗೆ ಸೇರಿದ ಎಟಿಆರ್–72 ವಿಮಾನ ಪತನವಾಗಿದ್ದು, 5 ಮಂದಿ ಭಾರತೀಯರು, ಪೈಲಟ್ ಗಳು, ಸಹಾಯಕ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 72 ಮಂದಿ ಸಾವಿಗೀಡಾಗಿದ್ದಾರೆ.