ರಾಜ್ಯTNIE ವರದಿ ಫಲಶೃತಿ: ರಾಜಕೀಯ ಬಿರುಗಾಳಿ ಎಬ್ಬಿಸಿದ ಸ್ಟೇಷನ್ ಜಾಮೀನು; ಬೆಳಗಾವಿ ಪೋಕ್ಸೊ ಆರೋಪಿ ಮರು ಬಂಧನ
ಘಟನೆಯ ನಂತರದ ವ್ಯಾಪಕ ಆಕ್ರೋಶದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯನ್ನು ಪ್ರಕಟಿಸಿದ ನಂತರ ಕ್ರಮ ಕೈಗೊಳ್ಳಲಾಗಿದೆ. ತನ್ನ ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.