ತಾಜಾ ಸುದ್ದಿ ಏನು ಅಂದ್ರೆ, ನ್ಯೂ ಜರ್ಸಿಯ ಮಹಿಳೆಯೋರ್ವಳು ಪೋಕ್ಮನ್ ಹಿಡಿಯುವ ಭರದಲ್ಲಿ ಮರ ಹತ್ತಿ ಕೆಳಗಿಳಿಯಲು ಹರಸಾಹಸ ಮಾಡಿದ ಘಟನೆ ನಡೆದಿದೆ.