ದೇಶ40 ನಿಮಿಷ ಪೊಲೀಸ್ ವ್ಯಾನ್ ತಡೆದಿದ್ದ 'ಗಟ್ಟಿಗಿತ್ತಿ'ಗೇ ಕಿರುಕುಳ: ದೂರು ದಾಖಲಿಸಿದ ವೈರಲ್ ಯುವತಿ!
ಮಾಡೆಲ್ ರಿಯಾ ಅವರನ್ನು ಗಟ್ಟಿಗಿತ್ತಿ ಎಂದು ಅನೇಕ ಜನ ಶ್ಲಾಘಿಸಿದ್ದರು ಮತ್ತು ಆನ್ಲೈನ್ನಲ್ಲಿ ಬೆಂಬಲಿಸಿದ್ದರು. ಆದರೆ ಕೆಲವು ದುಷ್ಕರ್ಮಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಿಯಾ ಹೇಳಿಕೊಂಡಿದ್ದಾರೆ.