ದೇಶಮಧ್ಯಪ್ರದೇಶ: ಇಂದೋರ್ ಪೊಲೀಸ್ ವೆಬ್ಸೈಟ್ ಹ್ಯಾಕ್, ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್
ಇಂದೋರ್ ಪೊಲೀಸ್ ವೆಬ್ಸೈಟ್ ಹ್ಯಾಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ. ಅಲ್ಲದೆ 'ಮುಕ್ತ ಕಾಶ್ಮೀರ' ಎಂಬ ಘೋಷಣೆಗಳೊಂದಿಗೆ ಪಾಕಿಸ್ತಾನವನ್ನು ಪ್ರಶಂಸಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.