ಪೊಲೀಸ್ ನೇಮಕಾತಿ

ಪೊಲೀಸ್ ನೇಮಕಾತಿ: ವಯೋಮಿತಿ ಶಾಶ್ವತ ಸಡಿಲಿಕೆಗೆ ಚಿಂತನೆ; ಗೃಹ ಸಚಿವ ಜಿ ಪರಮೇಶ್ವರ
ವಯೋಮಿತಿ ಸಡಿಲಿಕೆ ಕುರಿತು ನಾವು ಇತರ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲಿ 27, 30 ಮತ್ತು 33 ವರ್ಷಗಳನ್ನು ಗರಿಷ್ಠ ವಯೋಮಿತಿಯಾಗಿ ನಿಗದಿಪಡಿಸಿವೆ. ನಾವು ಅವರ ನಿಯಮಗಳನ್ನು ಅಧ್ಯಯನ ಮಾಡುತ್ತೇವೆ.

ಶೀಘ್ರದಲ್ಲೇ 16,000 ಪೊಲೀಸ್ ಪೇದೆಗಳ ನೇಮಕಾತಿ: ಬಸವರಾಜ್ ಬೊಮ್ಮಾಯಿ
ಪೊಲೀಸ್ ಇಲಾಖೆಗೆ ಈಗಾಗಲೇ 6,000 ಪೇದೆಗಳ ನೇಮಕಾತಿ ಪ್ರಗತಿಯಲ್ಲಿದ್ದು, ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಧ್ಯಪ್ರದೇಶ: ಎದೆ ಮೇಲೆ ಜಾತಿ ಗುರುತು ಆಯ್ತು, ಈಗ ಒಂದೇ ಕೋಣೆಯಲ್ಲಿ ಪುರುಷ, ಮಹಿಳೆಗೆ ವೈದ್ಯಕೀಯ ಪರೀಕ್ಷೆ!
ಮಧ್ಯಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ ಜಾತಿ ಗುರುತು ಆಯ್ತು, ಈಗ ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆಯನ್ನು ಒಂದೇ ಕೋಣೆಯಲ್ಲಿ...

ಕಾಶ್ಮೀರದಲ್ಲಿ 5,300 ಪೊಲೀಸ್ ಪೇದೆ ಹುದ್ದೆಗೆ 1 ಲಕ್ಷ ಅರ್ಜಿ
ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ....

ಯೆಮೆನ್ ಆತ್ಮಾಹುತಿ ಬಾಂಬ್ ದಾಳಿಗೆ 25 ಪೊಲೀಸರ ಸಾವು
ಯೆಮೆನ್ ಪೊಲೀಸ್ ನೇಮಕಾತಿ ವಿರೋಧಿಸಿ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...

