ರಾಜ್ಯಕಸದ ಗುಂಡಿ, ಶೌಚಾಲಯ ತಾಣವಾಗುತ್ತಿದೆ ಪೊಲೀಸ್ ಚೌಕಿ: ನಗರ ಪೊಲೀಸರಿಗೆ ಶುರುವಾಯ್ತು ಹೊಸ ತಲೆನೋವು
ಗಾರ್ಡೆನ್ ಸಿಟಿ ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕಸದ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ಹಾಕಲು ಜನರು ಇದೀಗ ಪೊಲೀಸರ ಚೌಕಿಗಳನ್ನೇ ಬಳಕೆ ಮಾಡುತ್ತಿದ್ದು, ಕೆಲ ಜನರಂತೂ ಪೊಲೀಸ್ ಚೌಕಿಗಳನ್ನು ಶೌಚಾಲಯಗಳಾಗಿ...