ರಾಜ್ಯಬೆಂಗಳೂರು 5 ಪೊಲೀಸ್ ಆಯುಕ್ತಾಲಯಗಳ ಪ್ರಸ್ತಾವನೆ ಮಾಹಿತಿ ಸೋರಿಕೆ ಆರೋಪ; ಮಹಿಳಾ ಪೇದೆ ಸೇರಿ ನಾಲ್ಕು ಸಿಬ್ಬಂದಿಗಳ ಅಮಾನತು..!
ಪೊಲೀಸ್ ಆಯುಕ್ತರ ಕಚೇರಿಯಿಂದ ಸಿದ್ಧಪಡಿಸಲಾಗಿದ್ದ ಪ್ರಸ್ತಾವನೆಯನ್ನು ಅನಧಿಕೃತವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಈ ನಾಲ್ವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.