ರಾಜ್ಯಕ್ಯಾಬ್-ಆಟೋ ಪ್ರಯಾಣಿಕರಿಗೆ ಕಮಿಷನರ್ ಎಚ್ಚರಿಕೆ; ಗಾಡಿ ನಂಬರ್ ಮ್ಯಾಚ್ ಆಗಿಲ್ಲ ಅಂದ್ರೆ ಟ್ರಾವೆಲ್ ಮಾಡಲೇಬೇಡಿ ಎಂದ ಸೀಮಂತ್ ಕುಮಾರ್
ರೈಡ್-ಹೇಲಿಂಗ್ ಅಪ್ಲಿಕೇಶನ್ಗಳಲ್ಲಿ ಬುಕ್ ಮಾಡಿದಾಗ ಆಪ್ನಲ್ಲಿ ಕಾಣಿಸುವ ವಾಹನದ ನಂಬರ್ ಒಂದು ಹಾಗು ಪಿಕ್ ಮಾಡಲು ಬರುವ ಗಾಡಿಯ ನಂಬರ್ ಮತ್ತೊಂದು ಎನ್ನುವ ಕಂಪ್ಲೇಂಟ್ ಸಾಕಷ್ಟು ಕೇಳಿ ಬರುತ್ತಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.