ದೇಶಅಪ್ರಾಪ್ತ ಬಾಲಕಿ ಅತ್ಯಾಚಾರ, ಕೊಲೆಯಾಗಿದ್ರೂ ಪ್ರೆಸ್ ಮೀಟ್ ನಲ್ಲಿ ಪೊಲೀಸರ 'ಲಲ್ಲೆ': Video ವೈರಲ್, ಜನಾಕ್ರೋಶ!
ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಮುನ್ನಾ ಪೊಲೀಸ್ ಮಹಾನಿರ್ದೇಶಕ (ಪಶ್ಚಿಮ ವಲಯ) ಆರ್ ವಿ ರಮ್ಯಾ ಭಾರತಿ, ಇತರ ಅಧಿಕಾರಿಗಳೊಂದಿಗೆ ನಗುತ್ತಾ ಇರುವ ವಿಡಿಯೋ ಇದಾಗಿದೆ.