ಪೊಲೀಸ್ ಅಧಿಕಾರಿ

ಖಾನಾಪುರ: ನಿವೃತ್ತ ಸೈನಿಕನಿಗೆ ಸಾರ್ವಜನಿಕವಾಗಿ ಥಳಿಸಿ ಒದ್ದ ಪೊಲೀಸ್!
ಚಿಕ್ಕಮುನವಳ್ಳಿ ಗ್ರಾಮದ ಚನ್ನಮಲ್ಲಪ್ಪ ಕುಂಬಾರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ತಡೆದ ನಂತರ ಸಾರ್ವಜನಿಕವಾಗಿ ಥಳಿಸಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರಾಗೃಹಗಳು ಪೊಲೀಸ್ ಠಾಣೆಗಳಲ್ಲ: ಜೈಲು ಸೂಪರಿಂಟೆಂಡೆಂಟ್ ಆಗಿ IPS ಅಧಿಕಾರಿ ನೇಮಕ ಮಾಡಿದ್ದಕ್ಕೆ ವ್ಯಾಪಕ ಟೀಕೆ
ಕಾರಾಗೃಹಗಳು ಪೊಲೀಸ್ ಠಾಣೆಗಳಲ್ಲ. ಪುನರ್ವಸತಿ, ಸಮಾಲೋಚನೆ ಮತ್ತು ಕೈದಿಗಳ ಕಲ್ಯಾಣವನ್ನು ಅರ್ಥಮಾಡಿಕೊಳ್ಳುವ ಸುಧಾರಣಾ-ಆಧಾರಿತ ನಿರ್ವಾಹಕರ ಅಗತ್ಯವಿದೆ ಎಂದು ಜೈಲು ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ಕಾಲ್ತುಳಿತ: ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆಯಿರಿ; ಸರ್ಕಾರಕ್ಕೆ ಭಾರತೀಯ ಪೊಲೀಸ್ ಒಕ್ಕೂಟ ಆಗ್ರಹ
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ಮಾತ್ರ ಹರಕೆಯ ಕುರಿಗಳನ್ನಾಗಿ ಮಾಡಿದ್ದೀರಿ. ಕಾಲ್ತುಳಿತ ದುರಂತದ ಕುರಿತು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ.

ಟ್ಯಾಕ್ಸಿ ಅಡ್ಡಗಟ್ಟಿ 2 ಕೋಟಿ ರೂ ದರೋಡೆ ಪ್ರಕರಣ: ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿ ಬಂಧನ!
ಖಾಸಗಿ ವಿದೇಶಿ ವಿನಿಮಯ ಕಂಪನಿಯ ಇಬ್ಬರು ಉದ್ಯೋಗಿಗಳು ಎಸ್.ಎನ್ ಬ್ಯಾನರ್ಜಿ ರಸ್ತೆಯಿಂದ ಟ್ಯಾಕ್ಸಿಯಲ್ಲಿ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ ಹಣವನ್ನು ಠೇವಣಿ ಇಡಲು ಹೊಗುತ್ತಿದ್ದರು ಎಂದು ತಿಳಿದುಬಂದಿದೆ.

CM Siddaramaiah ಮಾನಸಿಕ ಸ್ತಿಮಿತ ಕಳೆದುಕೊಳ್ಳುತ್ತಿದ್ದಾರೆ: ಮಾಜಿ ಸಿಎಂ Jagadish Shettar
ಸಾರ್ವಜನಿಕವಾಗಿ ಮಾನಸಿಕ ಸ್ತಿಮಿತ ಕಳೆದಕೊಂಡು ಒಬ್ಬ ಜವಾಬ್ದಾರಿಯುತ ಪೊಲೀಸ್ ಆಧಿಕಾರಿಯ ಮೇಲೆ ರೇಗಾಡುವುದು, ಕೈ ಎತ್ತುವುದು ಅವರ ಸ್ಥಾನಕ್ಕೆ ಶೋಭೆ ತರೋದಿಲ್ಲ ಎಂದು ಬೆಳಗಾವಿ ಸಂಸದರೂ ಆಗಿರುವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹೈದರಾಬಾದ್: ಎಪಿಆರ್‌ಟಿಸಿ ಬಸ್ ಡಿಕ್ಕಿಯಾಗಿ ಪೊಲೀಸ್ ಅಧಿಕಾರಿ ಸಾವು
ಹೆಚ್ಚುವರಿ ಎಸ್ಪಿ ಅವರನ್ನು ಹೈದರಾಬಾದ್‌ನ ಡಿಜಿಪಿ ಕಚೇರಿಯಲ್ಲಿ ನಿಯೋಜಿಸಲಾಗಿತ್ತು. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಉಗ್ರ ನಂಟು: ಪೊಲೀಸ್ ಅಧಿಕಾರಿ ಸೇರಿ ಜಮ್ಮು-ಕಾಶ್ಮೀರದ 3 ಸರ್ಕಾರಿ ನೌಕರರು ವಜಾ!
ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಯ ನಂತರ, ಎಲ್‌ಜಿ ಸಂವಿಧಾನದ 311 (2) (ಸಿ) ವಿಧಿಯನ್ನು ಬಳಸಿಕೊಂಡು ಮೂವರು ನೌಕರರನ್ನು ವಜಾಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Governor ಗೆ CT Ravi ದೂರು; ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಸಿಟಿ ರವಿ, ತಮಗೆ ತಕ್ಷಣವೇ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಸ್ಸಾಂ ಕಾಂಗ್ರೆಸ್ ನಾಯಕನಿಗೆ ಕಚ್ಚಿದ ಪೊಲೀಸ್ ಅಧಿಕಾರಿ!?: ಸಂಘರ್ಷಕ್ಕೆ ಕಾರಣ ಏನೆಂದರೆ...
ಬುಧವಾರ ನಡೆದ ರಾಜಭವನ ಚಲೋ ಮೆರವಣಿಗೆ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದ ಪಕ್ಷದ ನಾಯಕ ಮೃದುಲ್ ಇಸ್ಲಾಂ ಅವರ ಸಾವಿಗೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ಈ ವಿಚಿತ್ರ ಘಟನೆ ನಡೆದಿದೆ.

