ಪೊಲೀಸರ ನೋಟೀಸ್ ಗೆ ಉತ್ತರಿಸಿರುವ ದರ್ಶನ್, ನಾನು ಸೆಲಿಬ್ರಿಟಿಯಾಗಿರುವ ಕಾರಣ ಹೋದೆಡೆಯೆಲ್ಲ ಜನ ಸೇರುತ್ತಾರೆ. ಖಾಸಗಿ ಸೆಕ್ಯೂರಿಟಿ ಇದ್ದರೂ, ಆತ್ಮರಕ್ಷಣೆಗಾಗಿ ನನಗೆ ಗನ್ ಬೇಕು ಎಂದಿದ್ದಾರೆ.