ರಾಜ್ಯಬಿಟ್ಕಾಯಿನ್ ಪ್ರಕರಣ: ಆರೋಪ ಪಟ್ಟಿಯಿಂದ ನಾಲ್ವರು ಪೊಲೀಸರಿಗೆ ಮುಕ್ತಿ!
ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯನ್ನು ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿ, ಹಲವಾರು ಕೋಟಿ ರೂಪಾಯಿ ಮೌಲ್ಯದ ಬಿಟ್ಕಾಯಿನ್ಗಳನ್ನು ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ ಅಪರಾಧ ತನಿಖಾ ವಿಭಾಗದ (ಸಿಐಡಿ) ಎಸ್ಐಟಿ ತನಿಖೆ ನಡೆಸುತ್ತಿತ್ತು.