ಪೊಲೀಸರ ದಾಳಿ

ಮುಂದೆ ಬಾವಿ, ಹಿಂದೆ ಪೊಲೀಸರು: ಆಗಿದ್ದಾಗಲಿ ಅಂತ ಕತ್ತಲೆಯಲ್ಲಿ ಬಾವಿಗೆ ಬಿದ್ದ ಮೂವರು ಜೂಜುಕೋರರ ಸಾವು
ದೇಶ

ಮುಂದೆ ಬಾವಿ, ಹಿಂದೆ ಪೊಲೀಸರು: ಆಗಿದ್ದಾಗಲಿ ಅಂತ ಕತ್ತಲೆಯಲ್ಲಿ ಬಾವಿಗೆ ಬಿದ್ದ ಮೂವರು ಜೂಜುಕೋರರ ಸಾವು

ವರ್ತೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಖರ್ಲಾ ಗ್ರಾಮದ ಗಡಿಯಲ್ಲಿ ರಾತ್ರಿ ವೇಳೆ ಬಾವಿಗೆ ಬಿದ್ದು ಮೂವರು ಜೂಜುಕೋರರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಹುಲ್ ಪೋಪಟ್ ಚೌಹಾಣ್, ಅಜಿತ್‌ಸಿಂಗ್ ಬುದ್ಧಭಾಯಿ ಸಿಂಧು ಮತ್ತು ನಿಲೇಶ್ ಬಿಜಲ್ ದಾಭಿ ಎಂದು ಗುರುತಿಸಲಾಗಿದೆ.

ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಗರಣ, ಬಂಧಿತ 8 ಆರೋಪಿಗಳ ಮನೆ ಮೇಲೆ ಪೊಲೀಸರ ದಾಳಿ!
ದೇಶ

ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಗರಣ, ಬಂಧಿತ 8 ಆರೋಪಿಗಳ ಮನೆ ಮೇಲೆ ಪೊಲೀಸರ ದಾಳಿ!

ಸ್ಥಳೀಯ ನ್ಯಾಯಾಧೀಶರ ಜೊತೆಗೂಡಿದ ಪೊಲೀಸ್ ತಂಡಗಳು, ಆರೋಪಿಗಳಾದ ಲವ ಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ್ ಯಾದವ್ ಸೇರಿದಂತೆ 8 ಆರೋಪಿಗಳ ಮನೆಗಳ ಮೇಲೆ ಶೋಧ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಕೋಳಿ ಪಂದ್ಯ ಅಡ್ಡೆ ಮೇಲೆ ಪೊಲೀಸರ ದಾಳಿ: ಪುತ್ತೂರು MLA ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲು!
ರಾಜ್ಯ

ಕೋಳಿ ಪಂದ್ಯ ಅಡ್ಡೆ ಮೇಲೆ ಪೊಲೀಸರ ದಾಳಿ: ಪುತ್ತೂರು MLA ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲು!

ಶನಿವಾರ ಕೇಪುವಿನಲ್ಲಿ ಅಕ್ರಮವಾಗಿ ಕೋಳಿ ಜಗಳ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಸಬ್ ಇನ್ಸ್‌ಪೆಕ್ಟರ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಹುಂಜಗಳು ಪತ್ತೆಯಾಗಿವೆ.

ಮಂಗಳೂರು: ನವರಾತ್ರಿ ಮೊದಲ ದಿನವೇ ಅಕ್ರಮ ಗೋಹತ್ಯೆ ಗುಂಪಿನ ಮೇಲೆ ಪೊಲೀಸ್ ದಾಳಿ, 9 ಗೋವುಗಳ ರಕ್ಷಣೆ
ರಾಜ್ಯ

ಮಂಗಳೂರು: ನವರಾತ್ರಿ ಮೊದಲ ದಿನವೇ ಅಕ್ರಮ ಗೋಹತ್ಯೆ ಗುಂಪಿನ ಮೇಲೆ ಪೊಲೀಸ್ ದಾಳಿ, 9 ಗೋವುಗಳ ರಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಸಂಗಬೆಟ್ಟು ಗ್ರಾಮದಲ್ಲಿ ಸೋಮವಾರ ಪೊಲೀಸರು ಅಕ್ರಮ ಗೋಹತ್ಯೆ ನಡೆಸುತ್ತಿದ್ದುದನ್ನು ತಡೆದು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಗದಗ: ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ; ನಗದು, ದಾಖಲೆ ಪತ್ರಗಳ ವಶ!
ರಾಜ್ಯ

ಗದಗ: ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ; ನಗದು, ದಾಖಲೆ ಪತ್ರಗಳ ವಶ!

ಲೇವಾದೇವಿದಾರ ಸಂಗಮೇಶ ದೊಡ್ಡಣ್ಣನವರ್ ಅವರಿಂದ ರೂ. 26.57 ಲಕ್ಷ ರೂ. ನಗದು, ಖಾಲಿ ಚೆಕ್, ಬಾಂಡ್‌ಗಳು ಮತ್ತು ರಿಜಿಸ್ಟರ್‌ ವಶಕ್ಕೆ ಪಡೆಯಲಾಗಿದೆ.

ಗನ್ ಸಂಸ್ಕೃತಿಯ ವೈಭವ: ಗ್ವಾಲಿಯರ್-ಚಂಬಲ್ ನಲ್ಲಿ ಬಂದೂಕು ಸ್ವಚ್ಛಗೊಳಿಸುವ ವಿಡಿಯೋ ವೈರಲ್; ಪೊಲೀಸರ ಭರ್ಜರಿ ಬೇಟೆ
ದೇಶ

ಗನ್ ಸಂಸ್ಕೃತಿಯ ವೈಭವ: ಗ್ವಾಲಿಯರ್-ಚಂಬಲ್ ನಲ್ಲಿ ಬಂದೂಕು ಸ್ವಚ್ಛಗೊಳಿಸುವ ವಿಡಿಯೋ ವೈರಲ್; ಪೊಲೀಸರ ಭರ್ಜರಿ ಬೇಟೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮೊರೆನಾ ಜಿಲ್ಲೆಯ ವೀಡಿಯೊವು ಮಹಿಳೆಯೊಬ್ಬರು ಹೊಸದಾಗಿ ನಿರ್ಮಿಸಲಾಗಿರುವ ನಾಡ ಪಿಸ್ತೂಲ್ ಕ್ಲಚ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು.

ಹೈದರಾಬಾದ್: ಸಚಿವ ಜಮೀರ್ ಅಹ್ಮದ್ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ
ದೇಶ

ಹೈದರಾಬಾದ್: ಸಚಿವ ಜಮೀರ್ ಅಹ್ಮದ್ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ

ಸಚಿವ ಜಮೀರ್ ಅಹ್ಮದ್ ಖಾನ್ ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಹೈದರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಹೈದರಾಬಾದ್​ ನ ಪಾರ್ಕ್ ಹಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ 8 ಉಗ್ರರ ಮನೆಗಳ ಮೇಲೆ ಪೊಲೀಸ್ ವಿಶೇಷ ತನಿಖಾ ಘಟಕ ದಾಳಿ!
ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ 8 ಉಗ್ರರ ಮನೆಗಳ ಮೇಲೆ ಪೊಲೀಸ್ ವಿಶೇಷ ತನಿಖಾ ಘಟಕ ದಾಳಿ!

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ತನಿಖಾ ಘಟಕ ಇಂದು ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಎಂಟು ಪಾಕಿಸ್ತಾನ ಮೂಲದ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಕೋರ್ಟ್ ವಿಚಾರಣೆ ವೇಳೆ ಲಾಹೋರ್ ನಿವಾಸಕ್ಕೆ ನುಗ್ಗಿದ ಪೊಲೀಸರು: ಇಮ್ರಾನ್ ಖಾನ್ ಅಳಲು
ವಿದೇಶ

ಇಸ್ಲಾಮಾಬಾದ್‌ನಲ್ಲಿ ಕೋರ್ಟ್ ವಿಚಾರಣೆ ವೇಳೆ ಲಾಹೋರ್ ನಿವಾಸಕ್ಕೆ ನುಗ್ಗಿದ ಪೊಲೀಸರು: ಇಮ್ರಾನ್ ಖಾನ್ ಅಳಲು

ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾಗಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್  ಇಸ್ಲಾಮಾಬಾದ್‌ನಲ್ಲಿ ಇರುವಾಗಲೇ ಲಾಹೋರ್ ನಲ್ಲಿರುವ ಅವರ ನಿವಾಸದ ಮೇಲೆ 10,000ಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿದ್ದು, ಡಜನ್ ಗಟ್ಟಲೇ ಅವರ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.