ಸಿನಿಮಾ ಸುದ್ದಿ'ಕೆಜಿಎಫ್ ಚಿತ್ರ ಭಾರತದ ಭಾಷೆಯ ಗಡಿಯನ್ನು ದಾಟಿದ್ದರೆ, 'ಕಾಂತಾರ' ಧಾರ್ಮಿಕ ಗಡಿಯನ್ನು ಮುರಿದಿದೆ'
ಕೆಜಿಎಫ್ ಮತ್ತು ಕಾಂತಾರ ಸೃಷ್ಟಿಸಿದ ಯಶಸ್ಸಿನ ಅಲೆಯಿಂದಾಗಿ ಇಂದಿಗೂ ಎಲ್ಲಾ ಭಾಷೆಗಳಲ್ಲಿಯೂ ಇದರ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇದೀಗ ಈ ಎರಡೂ ಸಿನಿಮಾಗಳನ್ನು ಪೊನ್ನಿಯಿನ್ ಸೆಲ್ವನ್ ಪಾತ್ರವರ್ಗ ಹೊಗಳಿದೆ.